ನಿಮ್ಮ ಪ್ರಶ್ನೆಗಳಿಗೆ ನಮ್ಮ ಉತ್ತರ
ಸೈಬರ್ ಅಪರಾಧಗಳು
ಇತ್ತೀಚೆಗೆ ಸೈಬರ್ ಅಪರಾಧಗಳ ಹಾವಳಿ ಸಮಾಜದಲ್ಲಿ ಪಿಡುಗಿನಂತೆ ಹರಡುತ್ತಿದೆ. ಇದಕ್ಕೆ ಕಾರಣ ಏನು? ಪರಿಹಾರ ಹೇಗೆ? ಎಂಬ ಆಲೋಚನೆ ನಮ್ಮನ್ನು ಕಾಡುತ್ತದೆ.
ಈ ಪುಟಗಳ ಮೂಲಕ ಸೈಬರ್ ಗುರು ಎಂದು ಖ್ಯಾತರಾಗಿರುವ ನಾವಿರವರು ಸೈಬರ್ ಅಪರಾಧಗಳ ಬಗ್ಗೆ ಸಾಮಾನ್ಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.
ಸೈಬರ್ ಅಪರಾಧಗಳ ಬಗ್ಗೆ ನಿಮಗೆ ಇರುವ ಸಂದೇಹಗಳನ್ನು ನಾವಿರವರಿಗೆ ಇ-ಮೈಲ್ ನಲ್ಲಿ ತಿಳಿಸಿದರೆ ಅವುಗಳಿಗೆ ಉತ್ತರನ್ನು ಕೊಡುವ ಪ್ರಯತ್ನ ಮಾಡಲಾಗುತ್ತದೆ.
ಇಲ್ಲಿ ಪ್ರಸ್ತುತಪಡಿಸುವ ವಿಷಯಗಳು ಶೈಕ್ಷಣಿಕ ಚರ್ಚೆಗಾಗಿ ಮಾತ್ರ. ಕಾನೂನು ಸಲಹೆಯಲ್ಲ.
ನಾವಿ
೧೨, ಮೇ, ೨೦೧೦